ಜನವರಿ ೨೫ - ಜನವರಿ ತಿಂಗಳಿನ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೦ ದಿನಗಳು (ಅಧಿಕ ವರ್ಷದಲ್ಲಿ ೩೪೧ ದಿನಗಳು) ಇರುತ್ತವೆ.ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ೨೦೧೧ ರಿಂದ ಆಚರಿಸಲಾಗುತ್ತದೆ.ಭಾರತೀಯ ರಾಷ್ಟ್ರೀಯ ಚುನಾವಣಾ ಆಯೋಗವು ಜನವರಿ ೨೫ ೧೯೫೦ರಲ್ಲಿ ಅಸ್ತಿತ್ವಕ್ಕೆ ಬಂತು.ಜನವರಿ ೨೦೨೪ == ಪ್ರಮುಖ ಘಟನೆಗಳು == ೧೫೫೪ - ಬ್ರೆಜಿಲ್ನ ಸಾವೊ ಪಾಲೊ ನಗರದ ಸ್ಥಾಪನೆ. ೧೮೮೧ - ಥಾಮಸ್ ಎಡಿಸನ್ ಮತ್ತು ಗ್ರಹಮ್ ಬೆಲ್ ಓರಿಯೆಂಟಲ್ ಟೆಲಿಫೋನ್ ಕಂಪನಿಯನ್ನು ಸ್ಥಾಪಿಸಿದರು. ೧೯೨೪ - ಫ್ರಾನ್ಸ್ನ ಚಮೊನಿಯಲ್ಲಿ ಮೊದಲ ಚಳಿಗಾಲದ ಒಲಂಪಿಕ್ಸ್ ಪ್ರಾರಂಭವಾಯಿತು. ೧೯೭೧ - ಉಗಾಂಡದಲ್ಲಿ ಇದಿ ಅಮಿನ್ ನೇತೃತ್ವದ ವಿಪ್ಲವ ಯಶಸ್ವಿಯಾಗಿ ಆತ ರಾಷ್ಟ್ರಪತಿಯಾದನು. ೧೯೭೧ - ಹಿಮಾಚಲ ಪ್ರದೇಶವು ಭಾರತದ ೧೮ನೇ ರಾಜ್ಯವಾಯಿತು == ಜನನ == ೧೭೩೬ - ಜೋಸೆಫ್ ಲಗ್ರಾಂಜ್, ಇಟಲಿ ಮೂಲದ ಗಣಿತಜ್ಞ. ೧೯೦೦ - ಥಿಯಡೋಸಿಯಸ್ ಡೋಬ್ಜಾನ್ಸ್ಕಿ, ಯುಕ್ರೇನ್ ಮೂಲದ ಜೀವವಿಜ್ಞಾನಿ. ೧೯೨೮ - ಎಡ್ವರ್ಡ್ ಶೆವರ್ಡ್ನಾಡ್ಜೆ, ಜಾರ್ಜಿಯದ ರಾಷ್ಟ್ರಪತಿ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ